early bird
ನಾಮವಾಚಕ

(ಹಾಸ್ಯ ಪ್ರಯೋಗ) ಹೊತ್ತಿಗೆ ಮುಂಚೆ ಏಳುವವನು, ಬರುವವನು, ಮೊದಲಾದವು.

ನುಡಿಗಟ್ಟು

the early bird catches the worm ಬೇಗ ಏಳುವ ಹಕ್ಕಿಗೆ ಬೇಕಾದಷ್ಟು ಹುಳು ಹುಪ್ಪಟೆ; ಚುರುಕು ಮನುಷ್ಯನಿಗೆ ಬಯಸಿದ್ದು ಸಿಕ್ಕುತ್ತದೆ.